| 1. |
The Judges will select from the listed items to perform . / ತೀರ್ಪುಗಾರರು ಪಟ್ಟಿಯಲ್ಲಿರುವ ಗೀತೆಗಳಲ್ಲಿ ಪ್ರಸ್ತುತಪಡಿಸಲು ಆಯ್ಕೆ ಮಾಡುತ್ತಾರೆ. |
| 2. |
Contestants are not allowed to refer to notations/ lyrics. ಸ್ಪರ್ಧಿಗಳು ಪ್ರಸ್ತುತಿ ನೀಡುವಾಗ ಸ್ವರಲಿಪಿ (ನೋಟೇಷನ್) ಅಥವಾ ಸಾಹಿತ್ಯ ಬಳಸುವಂತಿಲ್ಲ. |
| 3. |
The Contestants should be traditionally dressed./ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಪಿನಲ್ಲಿರಬೇಕು. |
| 4. |
The participant should bring his/her own sruthi box / tambura/Instruments / ಸ್ಪರ್ಧಿಗಳು ತಮ್ಮದೇ ಆದ ಶ್ರುತಿ ಪೆಟ್ಟಿಗೆ / ತಂಬೂರಿ / ವಾದ್ಯಗಳನ್ನು ತರಬೇಕು. |
| 5. |
Based on the performances, just in case if it is necessary, final round of contest may take place either on the same day or a date announced by the organization. If the selected participants fail to report to the next round, the opportunity will be given to the immediate wait-listed contestant chosen/reserved by the judges. / ಸ್ಪರ್ಧಿಗಳ ಪ್ರದರ್ಶನಗಳ ಆಧಾರದ ಮೇಲೆ, ಅಗತ್ಯವೆನಿಸಿದರೆ ಮಾತ್ರ ಅಂತಿಮ ಸುತ್ತಿನ ಸ್ಪರ್ಧೆಯು ಅದೇ ದಿನ ಅಥವಾ ಸಂಸ್ಥೆಯು ಪ್ರಕಟಿಸುವ ದಿನಾಂಕದಂದು ನಡೆಯಬಹುದು. ಆಯ್ಕೆಯಾದ ಸ್ಪರ್ಧಿಗಳು ಮುಂದಿನ ಸುತ್ತಿಗೆ ಹಾಜರಾಗಲು ವಿಫಲರಾದರೆ, ಆ ಅವಕಾಶವನ್ನು ತೀರ್ಪುಗಾರರು ಕಾಯ್ದಿರಿಸಿದ ಮುಂದಿನ ಸ್ಪರ್ಧಿಗೆ ನೀಡಲಾಗುವುದು. |
| 6. |
Maximum Time is stipulated, however the duration of every participant's performance in front of the judges is solely the judge's discretion. The Judges' decision will be final in all cases. No arguments, disputes, or conversation with the panel will be entertained. The judges/organizers have the right to disqualify any participant on the grounds of misbehaviour, violation of the rules, misconduct, disrespect to the judges, or not meeting the requirements of the competition. / ಗರಿಷ್ಠ ಸಮಯವನ್ನು ನಿಗದಿಪಡಿಸಲಾಗಿದೆ, ಆದಾಗ್ಯೂ ತೀರ್ಪುಗಾರರ ಮುಂದೆ ಪ್ರತಿಯೊಬ್ಬ ಸ್ಪರ್ಧಿಯ ಪ್ರದರ್ಶನದ ಅವಧಿಯು ಸಂಪೂರ್ಣವಾಗಿ ತೀರ್ಪುಗಾರರ ವಿವೇಚನೆಗೆ ಒಳಪಟ್ಟಿರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ತೀರ್ಪುಗಾರರ ಮಂಡಳಿಯೊಂದಿಗೆ ಯಾವುದೇ ರೀತಿಯ ವಾದವಿವಾದಗಳು ಅಥವಾ ಅನಗತ್ಯ ಮಾತುಕತೆಗಳಿಗೆ ಅವಕಾಶವಿರುವುದಿಲ್ಲ. ದುರ್ನಡತೆ, ನಿಯಮಗಳ ಉಲ್ಲಂಘನೆ, ಅನುಚಿತ ವರ್ತನೆ, ತೀರ್ಪುಗಾರರಿಗೆ ಗೌರವ ನೀಡದಿರುವುದು ಅಥವಾ ಸ್ಪರ್ಧೆಯ ಅಗತ್ಯತೆಗಳನ್ನು ಪೂರೈಸದ ಕಾರಣಗಳಿಗಾಗಿ ಯಾವುದೇ ಸ್ಪರ್ಧಿಯನ್ನು ಅನರ್ಹಗೊಳಿಸುವ ಹಕ್ಕು ತೀರ್ಪುಗಾರರಿಗೆ/ಸಂಸ್ಥಾಪಕರಿಗೆ ಇರುತ್ತದೆ. |
| 7. |
No one else, apart from the participant, can be on stage before, after, or during the performance. / ಪ್ರದರ್ಶನದ ಮೊದಲು, ಪ್ರದರ್ಶನದ ಸಮಯದಲ್ಲಿ ಅಥವಾ ನಂತರ, ಸ್ಪರ್ಧಿಯನ್ನು ಹೊರತುಪಡಿಸಿ ಬೇರೆ ಯಾರೂ ವೇದಿಕೆಯ ಮೇಲಿರುವಂತಿಲ್ಲ. |
| 8. |
Participation certificate will be issued on the date of the contest to all the participants./ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸ್ಪರ್ಧೆಯ ದಿನದಂದೇ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ನೀಡಲಾಗುವುದು |
| 9. |
Winners will get a Certificate apart from cash prize during the JSS Sangeetha Samelana. / ಜೆ.ಎಸ್.ಎಸ್. ಸಂಗೀತ ಸಮ್ಮೇಳನದ ಸಂದರ್ಭದಲ್ಲಿ ವಿಜೇತರುಗಳಿಗೆ ನಗದು ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ಸಹ ನೀಡಲಾಗುವುದು. |
| 10. |
Aadhar or any Photo identity proof given by the Government is a must when you mark your attendance on the date of contest. The participation will be based on the first-cum-first basis. Participants and parents are refrained from seeking favours to bypass the sequence. / ಸ್ಪರ್ಧೆಯ ದಿನದಂದು ನಿಮ್ಮ ಹಾಜರಾತಿಯನ್ನು ದಾಖಲಿಸುವಾಗ ಸರ್ಕಾರ ನೀಡಿದ ಆಧಾರ್ ಕಾರ್ಡ್ ಅಥವಾ ಯಾವುದೇ ಭಾವಚಿತ್ರವಿರುವ ಗುರುತಿನ ಚೀಟಿ ಅತ್ಯಗತ್ಯ. ಭಾಗವಹಿಸುವಿಕೆಯನ್ನು 'ಮೊದಲು ಬಂದವರಿಗೆ ಮೊದಲ ಆದ್ಯತೆ' ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸ್ಪರ್ಧಿಗಳು ಮತ್ತು ಪೋಷಕರು ಈ ಕ್ರಮವನ್ನು ಬದಲಾಯಿಸಲು ಯಾವುದೇ ವಿನಾಯಿತಿ ಕೇಳುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. |
| 11. |
No Accomdoation will be provided. / ಯಾವುದೇ ವಸತಿ ಸೌಕರ್ಯವನ್ನು ಒದಗಿಸಲಾಗುವುದಿಲ್ಲ |
| 12. |
Organisers reserve the right to cancel the event in case if required at any point of time. / ಯಾವದೇ ಸಮಯದಲ್ಲಿ ಅಗತ್ಯವಿದ್ದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವ ಹಕ್ಕನ್ನು ಸಂಘಟಕರು ಕಾಯ್ದಿರಿಸಿದ್ದಾರೆ. |
| 13. |
Entry Fee is Rs 50/- per category. / ಪ್ರತಿಯೊಂದು ವಿಭಾಗಕ್ಕೆ ಪ್ರವೇಶ ಶುಲ್ಕ ರೂ. 50/- ಆಗಿರುತ್ತದೆ. |
| 14. |
UPI Payment or any other mode of payment can be made after contacting given contacts. / ನೀಡಲಾದ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಿದ ನಂತರವೇ ಯುಪಿಐ (UPI) ಅಥವಾ ಯಾವುದೇ ಇತರ ವಿಧಾನದ ಮೂಲಕ ಪಾವತಿಯನ್ನು ಮಾಡಬಹುದು. |
| 15. |
Last date for registration / ನೋಂದಣಿಗೆ ಕೊನೆಯ ದಿನಾಂಕ 19-11-2026. |